Sudeep & Puneeth Rajkumar to act in Vikram Vedha movie remake | Filmibeat Kannada

2017-09-22 1

Even though Sudeep & Puneeth Rajkumar are good friends, they had not got the chance to act together in movies. But now, Producer C.R.Manohar planning to cast Sudeep and Puneeth Rajkumar for 'Vikram Vedha' kannada remake.


ಪುನೀತ್ ಮತ್ತು ಸುದೀಪ್ ಒಳ್ಳೆಯ ಗೆಳೆಯರಾಗಿದ್ದರು ಸಹ ಈ ವರೆಗೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುವ ಅವಕಾಶ ಬಂದಿರಲಿಲ್ಲ. ಆದರೆ ಇದೀಗ ಒಂದು ಹೊಸ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹೇಳಿ ಬಂದಿದೆ. ತಮಿಳಿನ 'ವಿಕ್ರಂವೇದ' ಚಿತ್ರವನ್ನು ಕನ್ನಡದಲ್ಲಿ ಮಾಡುವ ಆಸೆ ಹೊಂದಿರುವ ಸಿ.ಆರ್.ಮನೋಹರ್ ಈ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯನ್ನು ಸೇರಿಸುವ ಪ್ಲಾನ್ ಮಾಡಿದ್ದಾರೆ.